Kannada Actress Amulya should not have done 'Maasthi Gudi' film says her husband Jagadeesh in Colors Super Channel's popular show 'Super Talk Time', watch video <br /> <br />ಪತಿ ಜಗದೀಶ್ ಪ್ರಕಾರ, ನಟಿ ಅಮೂಲ್ಯ 'ಮಾಸ್ತಿ ಗುಡಿ' ಸಿನಿಮಾ ಮಾಡಬಾರದಿತ್ತಂತೆ. ಹಾಗಂತ, ಜಗದೀಶ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದರು. , ಈ ವಿಡಿಯೋ ನೋಡಿ